Breaking News
Oplus_131072

ಬಜೆಟ್ ಮಂಡನೆ: ಸಿದ್ದು ಗ್ಯಾರಂಟಿ.

ವಿಧಾನಸೌಧಕ್ಕೆ ಇದೀಗ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ.ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಲಿಸಲಿದ್ದಾರೆ
ಗ್ಯಾರಂಟಿ ಯೋಜನೆಗಳನ್ನು ಹೇಗೆ ಮುಂದಿವರಿಸುತ್ತಾರೆ?ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ? ಬಜೆಟ್ ನಗಾತ್ರ ನಾಲ್ಕು ಲಕ್ಷ ಒಂಬತ್ತು ಸಾವಿರ ಕೋಟಿ.
ಕಳೆದ ಬಾರಿಗಿಂತ 35 ಸಾವಿರ ಕೋಟಿ ಹೆಚ್ಚಿರುವ ಬಜೆಟ್. ರೈತರಿಗೆ ಪ್ರೋತ್ಸಾಹ ಧನ ನೀರಾವರಿಗೇ ಒತ್ತು, ಗ್ರಾಮೀಣ ಭಾಗದ ಮೂಲ ಸರ್ಕಾರಗಳಿಗೆ ಒತ್ತು,ಮಹಿಳೆಯರು,ಯುವ ಸಮೂಹಕ್ಕೆ ಒತ್ತು,
ಕಾನೂನು ಬೆಲೆ ಏರಿಕೆ ಹೊರ ಇಳಿಸುತ್ತಾರ ಸಿಎಂ ಸಿದ್ದರಾಮಯ್ಯ.
ಖಜಾನೆ ಖಾಲಿ ಇದ್ದರೂ ಬಜೆಟ್ ಮಂಡನೆ ರೆಡಿ ಮಾಡಿದ ಕಾಂಗ್ರೆಸ್ ಸರ್ಕಾರ!., 16 ಬಜೆಟ್ ಮಂಡನೆ ಮಾಡಲಿರುವ ಸಿದ್ದರಾಮಯ್ಯ. ಗಾಂಧಿ ಪ್ರತಿಮೆ ಎದುರು
ಬಿಜೆಪಿಯ ಶಾಸಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆಗೆ ಕ್ಷಣಗಣನೆ ಕಾಯ್ದು ನೋಡಬೇಕಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *