Breaking News

ಅಪ್ಪು ಬರ್ತಡೇ ದಿನವೇ ಎಕ್ಕ ಫಸ್ಟ್ ಸಾಂಗ್ ರಿಲೀಸ್. ದೊಡ್ಮನೆ ಫ್ಯಾನ್ಸ್ ಸಂಭ್ರಮ ಡಬಲ್ ಮಾಡಿದ ಯುವ.

ಚರಣ್ ರಾಜ್ ಅವರ ಮ್ಯೂಸಿಕ್ ಎಕ್ಕಾ ಫಸ್ಟ್ ಸಾಂಗ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬರ್ತಡೇ ದಿನವೇ ರಿಲೀಸ್ ಮಾಡಲು ನಿರ್ಧರಿಸಿದ ಯುವ. ದೊಡ್ಡ ಮನೆ ಅಭಿಮಾನಿಗಳಿಗೆ ಈ ಸುದ್ದಿಯು ತುಂಬಾ ಸಂಭ್ರಮ ನೀಡಲಿದೆ. ಮಾರ್ಚ್ 14ರಿಂದ ದೊಡ್ಮನೆ ದೊಡ್ಡ ಸಂಭ್ರಮ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *