Breaking News

ದಶಕಗಳ ಕಾಲ ಕಟೌಟ್ ಮಾಡಿದ ಕಂಪನಿ ಕೊನೆಯಾಗಿದ್ದು ಏಕೆ? ಹಾಗಾದ್ರೆ ಯಾರದ್ದು ಕೊನೆಯ ಕಟ್ ಔಟ್.

ರಾಜಕುಮಾರ್ ಆರ್ಟ್ಸ್ ಕಂಪನಿ ದಶ ಕಾಲಗಳ ಕಾಲ ಕಟೌಟ್ ಮಾಡಿದ ಅಭಿಮಾನಿ ಭಾವುಕರಾದ ಮಾಲಿನ್ ಕೃಷ್ಣ. ಅಪ್ಪು ಅಭಿಮಾನಕ್ಕೆ ಕೊನೆ ಕೆಲಸ ಒಪ್ಪಿದ ಕಲಾವಿದ. ನವೀಕರಣಗೊಂಡ ತಂತ್ರಜ್ಞಾನಗಳಿಂದ ಹೊಸ ಹೊಸ ತರಹದ ಕಟೌಟ್ ಭಾವಚಿತ್ರಗಳು ಇತರೆ ನವೀನ ತಾಂತ್ರಿಕ ಕೆಲಸಗಳು ಬಂದಿದ್ದು ಹಳೆಯ ಪದ್ಧತಿಯ ಕಟೌಟ್ ಕೆಲಸವನ್ನು ಇದೀಗ ಕಡಿಮೆಯಾಗಿದ್ದರಿಂದ ಬೇಸತ್ತು ಕಂಪನಿಯನ್ನು ಮುಚ್ಚುತ್ತಿರುವ ಮಾಲಿನ್ ಕೃಷ್ಣ.

Share News

About BigTv News

Check Also

ಯೋಗೇಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿಗೆ ಬಿಗ್ …

Leave a Reply

Your email address will not be published. Required fields are marked *