Breaking News
Oplus_131072

ಕರ್ನಾಟಕ ಬಂದ್.! ಹೇಗಿದೆ ವಾತಾವರಣ?.

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ, ಕನ್ನಡ ಪರ ಸಂಘಟನೆಗಳು ಇಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯಾದ್ಯಂತ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು.
ಮೆಟ್ರೋ, ರೈಲ್ವೆ ಮತ್ತು ವಿಮಾನ ನಿಲ್ದಾಣ ಸೇವೆಗಳು ಇರಲಿವೆ.ಹಾಲು, ಅಗತ್ಯ ವಸ್ತುಗಳ ಪೂರೈಕೆ ಎಂದಿನಂತೆಯೇ ಇರಲಿದೆ.
ಬೆಂಗಳೂರು ಸೇರಿದಂತೆ ಒಂದಿಷ್ಟು ರಾಜ್ಯಗಳು ಬಂದ್ ಬೇಡ ಅನೇಕ ಅನಾನುಕೂಲಗಳಾಗುತ್ತವೆ, 10ನೇ ತರಗತಿ ಪರೀಕ್ಷೆ ಗಳಿರುವುದರಿಂದ, ಮಕ್ಕಳಿಗೆ ತೊಂದರೆತಾಗುತ್ತದೆ. ಪ್ರತಿಭಟನೆ ಮಾಡೋಣ ಆದರೆ ಬಂದ್ ಕರೆ ಬೇಡ ಎಂದು ಶಾಸಕರಲ್ಲಿ ವಿನಂತಿ ಮಾಡಲಾಗಿದೆ. ಆದರೆ ಬೆಳಗಾವಿ ಎಲ್ಲಡೆ ಬಂದ್ ಕರೆ ಪಾಲಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕೂಡ ಬಂದ್ ಗೆ ಬೆಂಬಲ ನೀಡಲಾಗಿಲ್ಲ ಕಾರಣ ಪ್ರತಿಭಟನಾಕಾರರು ಇಲ್ಲಿಯ ಶಾಸಕರನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂದು ವಿರೋಧಿಸಿದ್ದಾರೆ. ಘಟನೆ ಕಳೆದು 1 ತಿಂಗಳಾಗಿದೆ ಈಗ ಬಂದ್ ಮಾಡಿ ಏನು ಪ್ರಯೋಜನ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *