Breaking News
Oplus_131072

ದೇವಿ ಜಾತ್ರೆಯಲ್ಲಿ ಎರಡು ತೇರುಗಳು ನೆಲಕ್ಕೆ ಉರುಳಿಬಿದ್ದು ಗಂಭೀರವಾಗಿ ಗಾಯ ಇಬ್ಬರ ಸಾವು.!

ಜಾತ್ರೆಯ ದುರಂತದಿಂದ 6ನೇ ತರಗತಿಯ ಮೃತ ಜ್ಯೋತಿ ಎಂಬ ಬಾಲಕಿಯ ತಾಯಿ ಗಂಗಮ್ಮ ತಮ್ಮ ನೋವನ್ನು ತೋಡಿಕೊಂಡಿದ್ದು, ಜಾತ್ರೆಗಳಲ್ಲಿ ಗೊಂಬೆಗಳ ವ್ಯಾಪಾರ ಮಾಡುತ್ತೇವೆ. ಕೆಂಗೇರಿಯಿಂದ ಗೊಂಬೆಗಳ ಮಾರಾಟ ಮಾಡಲು ಜಾತ್ರೆಗೆ ಬಂದಾಗ ಈ ಅನಾಹುತ ನಡೆದಿದೆ. ಶಾಲೆ ರಜೆ ಇರುವ ಕಾರಣ ಮನೆಯಲ್ಲಿ ಮಗಳು ಒಬ್ಬಳೇ ಇರುತ್ತಾಳೆಂದು ಜಾತ್ರೆಗೆ ಕರೆದುಕೊಂಡು ಬಂದಿದ್ದೆ. ಜಾತ್ರೆಯಲ್ಲಿ ಅಂಗಡಿ ಹಾಕಿದ್ದಾಗ ಜೋರು ಮಳೆ ಬಂತು. ಆಗ ಮಗಳ ಮೇಲೆ ತೇರುಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ಜೀವ ಉಳಿಯಲಿಲ್ಲ. ಈವರೆಗೂ ಯಾರೂ ನಮ್ಮ ನೋವು ಕೇಳಲಿಲ್ಲ ಎಂದು ಕಣ್ಣೀರು ಸುರಿಸಿದರು

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *