Breaking News
Oplus_131072

ದೆಹಲಿ :ಐದು ವರ್ಷಗಳ ಕಾಲ ನರಳಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಶಿಕ್ಷಕಿ ಅನ್ವಿತಾ ಶರ್ಮಾ.

ನನ್ನ ಗಂಡನಿಗೆ ಕೆಲಸವೂ ಇದ್ದ ಸುಂದರ, ಶ್ರಮಶೀಲ ಹೆಂಡತಿ ಬೇಕಾಗಿದ್ದಳು. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ, ಆದರೆ ಅದು ಎಂದಿಗೂ ಅವರಿಗೆ ತೃಪ್ತಿ ಆಗಲೇ ಇಲ್ಲ. ಅವರು ಅತ್ತೆ-ಮಾವನ ಮೇಲೆ ಮಾತ್ರ ಗಮನಹರಿಸುವ ವ್ಯಕ್ತಿಯನ್ನು ಬಯಸಿದ್ದರು, ಆದರೆ ನನ್ನ ಪೋಷಕರು ಮತ್ತು ಸಹೋದರ ನನಗೆ ಅಷ್ಟೇ ಮುಖ್ಯವಾಗಿದ್ದರು. ಕಳೆದ ಐದು ವರ್ಷಗಳಲ್ಲಿ ನನ್ನ ಪತಿ ಮತ್ತು ಅತ್ತೆ ಕೊಟ್ಟ ನೋವು ಯಾರೂ ಅನುಭವಿಸಿರಲು ಸಾಧ್ಯವಿಲ್ಲ. ನಾನು ಮಾಡಿದ ಎಲ್ಲದರಲ್ಲೂ ಅವರಿಗೆ ತಪ್ಪುಗಳೇ ಕಂಡುಬರುತ್ತಿದ್ದವು’ ಎಂದು ಬರೆದಿದ್ದಾರೆ. ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಶಿಕ್ಷಕಿಯೊಬ್ಬರು ತಮ್ಮ ಪತಿ ಮತ್ತು ಅತ್ತೆ-ಮಾವನ ಕೈಯಲ್ಲಿ ಐದು ವರ್ಷಗಳ ಕಾಲ ನರಳಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಶಿಕ್ಷಕಿ ಅನ್ವಿತಾ ಶರ್ಮಾ ತಮ್ಮ ಹೆತ್ತವರಿಗೆ ಕೊನೆಯ ವಾಟ್ಸ್​ಆಯಪ್​ ಸಂದೇಶವನ್ನು ಕಳುಹಿಸಿ ಅದರಲ್ಲಿ ತಾವು ಅನುಭವಿಸಿರುವ ನೋವನ್ನು ತೆರೆದಿಟ್ಟಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *