ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಹುಡುಗಿಯೊಬ್ಬಳು, ಮನೆಯವರು ಯಾರು ಮನೆಯಲ್ಲಿಲ್ಲದ ವೇಳೆ ಸಾವಿಗೆ ಶರಣಾದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೀತಿ ಕುಶ್ವಾಹ್ ಸಾವಿಗೆ ಶರಣಾದ ಯುವತಿ. ತನ್ನ ಅಣ್ಣ ಹಾಗೂ ಅಕ್ಕ ಪೋಷಕರು ಹೊರಗಡೆ ಹೋಗಿದ್ದ ವೇಳೆ ಪ್ರೀತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.ಇತ್ತ ಸಾವಿಗೂ ಮೊದಲು ಪ್ರೀತಿ ಫಿಜ್ಜಾ ಹಾಗೂ ಕೋಲ್ಡ್ ಡ್ರಿಂಕ್‌ನ್ನು ಆರ್ಡರ್ ಮಾಡಿದ್ದಾಳೆ. ಅಲ್ಲದೇ ತಾಯಿಗೆ ಕರೆ ಮಾಡುವ ಮೊದಲು ತನ್ನ ಗೆಳೆಯನಿಗೂ ಆಕೆ ಕರೆ ಮಾಡಿದ್ದು, ಆದರೆ ಆತ ಕರೆ ಸ್ವೀಕರಿಸಿಲ್ಲ. ಇತ್ತ ಪ್ರೀತಿ ಸಾವಿಗೀಡಾಗಿ 10 ದಿನಗಳೇ ಕಳೆದಿದ್ದು, ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಇತ್ತ ಮಗಳ ಸಾವಿಗೆ ನ್ಯಾಯಕ್ಕಾಗಿ ಪ್ರೀತಿಯ ಕುಟುಂಬ ಕಾದಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

