ಅಂತರರಾಷ್ಟ್ರೀಯ ಸಮುದಾಯವು ‘ನ್ಯಾಯಾಂಗ ಕಿರುಕುಳ’ ಎಂದು ಪರಿಗಣಿಸುವ ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ದಾಸ್ ಅವರನ್ನು 2024 ರ ನವೆಂಬರ್ 25 ರಂದು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು.ಇಸ್ಕಾನ್‌ನ ಹಿಂದೂ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೌದು, ಕಳೆದ ವರ್ಷ ಅವರ ಬಂಧನದ ನಂತರ ಉಂಟಾದ ಕೋಲಾಹಲದಿಂದ ಬಾಂಗ್ಲಾದೇಶ ಹೈಕೋರ್ಟ್ ಬುಧವಾರ ಅವರಿಗೆ ಜಾಮೀನು ಮಂಜೂರು ಮಾಡಿದೆ. ಚಿನ್ಮಯ್ ದಾಸ್ ಅವರ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಜಿ ಅವರು ಹಿಂದೂ ಸನ್ಯಾಸಿ.ಯಾವುದೇ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದಾಗ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಆರೋಪಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

