ಬಿ.ಎಚ್ ಕೈಮರ ಸಮೀಪದ ಶಾಂತಿಭವನ ಚರ್ಚ್ ಸಮೀಪ ಗಸ್ತಿನಲ್ಲಿದ್ದಾಗ ಬಾಳೆಹೊನ್ನೂರು ಭಾಗದಿಂದ ಬಂದ ಪಿಕಪ್ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಪರಿಶೀಲಿಸಿದಾಗ 5 ಹೋರಿ ಹಾಗೂ 1 ದನ ಪತ್ತೆಯಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ವಾಹನ ಚಾಲಕ ಲಕ್ಕವಳ್ಳಿಯ ಮಣಿ ಹಾಗೂ ಸಹಾಯಕ ಕರಣಕುಮಾರ್ ಬಂಧಿತರು.
bigtvnews | Hubli Dharwad News | Kannada News | Karnataka News Hubli News | News In Hubli | Local news

