ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮಾಲ್ ಆಫ್ ಏಷಿಯಾ ಮುಂಭಾಗದ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಕಂಡು ಬಂದಿದೆ.ಮಧ್ಯರಾತ್ರಿ 12:30 ಸುಮಾರಿಗೆ ಘಟನೆ ನಡೆದಿದೆ. ಅದೇ ಜಾಗದ ಫ್ಲೈಓವರ್ ಮೇಲೆ ಅಪರಿಚಿತ ಬೈಕ್ ನಿಂತಿದೆ. ಬೈಕ್ ನಿಲ್ಲಿಸದ ಬಳಿಕ ಅದೇ ಜಾಗದಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಡಿಗೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

