Breaking News

ಸ್ಕೂಟರ್ ಕದ್ದು ಎಸ್ಕೇಪ್, ಆಕ್ಸಿಡೆಂಟ್ ಮಾಡಿ ಲಾಕ್!

ಮಂಡ್ಯದ ಪೇಟೆ ಬೀದಿಯಲ್ಲಿ ಸತೀಶ್ ಬಾಬು ಎಂಬುವವರ ಆಕ್ಟಿವಾ ಹೋಂಡಾ ಕಳ್ಳತನವಾಗಿತ್ತು.ಸ್ಕೂಟರ್ ನಲ್ಲಿ ಕೀ ಬಿಟ್ಟು ಪೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕಳ್ಳ ಮಂಜುನಾಥ್ ಕದ್ದೊಯ್ದಿದ್ದ. ಇದಾದ ಬಳಿಕ ಬಟ್ಟೆ ಬದಲಾಯಿಸಿಕೊಂಡು ಬೆಂಗಳೂರಿನತ್ತ ಎಸ್ಕೇಪ್ ಆಗುತ್ತಿದ್ದ.ಈ ವೇಳೆ ಬೆಂ- ಮೈ ಎಕ್ಸ್ಪ್ರೆಸ್ ಹೈವೆ ಮದ್ದೂರಿನ ಗೆಜ್ಜಲಗೆರೆ ಬಳಿ ತಡೆ ಗೋಡೆಗೆ ಗುದ್ದಿ ಅಪಘಾತ ಮಾಡಿಕೊಂಡಿದ್ದಾನೆ. ಅಪಘಾತವಾದ ಬಳಿಕ ಮಂಜುನಾಥ್ ಆಸ್ಪತ್ರೆ ದಾಖಲಾಗಿದ್ದ. ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *