ಕುಟುಂಬದೊಂದಿಗೆ ಮಾಲಿಕ್ ದಿನಾರ್ ಸಿಯಾರತ್‌ಗಾಗಿ ವಿದ್ಯಾರ್ಥಿ ತಲುಪಿದ್ದರು. ಸಕ್‌ಲೈನ್(18) ತಳಂಗರೆ ಮಾಲಿಕ್ ದಿನಾರ್ ಮಸೀದಿಯ ಕೆರೆಯಲ್ಲಿ ಸ್ನಾನ ಮಾಡಲೆಂದು ಇಳಿದಿದ್ದನು. ಈ ಸಂದರ್ಭದಲ್ಲಿ ಕಾಲು ಜಾರಿ ಮುಳುಗುತ್ತಿದ್ದ ಸಕ್‌ಲೈನ್‌ನನ್ನು ರಕ್ಷಿಸಲೆಂದು ಕೆರೆಗೆ ಹಾರಿದ್ದು, ಸಾವಿಗೆ ಕಾರಣವಾಯಿತು.ಹತ್ತಿರದಲ್ಲಿದ್ದ ಕುಟುಂಬ ಸದಸ್ಯರ ಬೊಬ್ಬೆ ಕೇಳಿ ಸ್ಥಳೀಯ ನಿವಾಸಿಗಳು ಹಾಗು ಅಗ್ನಿಶಾಮಕ ದಳ ಇಬ್ಬರನ್ನು ಮೇಲಕ್ಕೆತ್ತಿ, ಆಸ್ಪತ್ರೆಗೆ ತಲುಪಿಸಿದ್ದರು. ಫೈಝಲ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ
bigtvnews | Hubli Dharwad News | Kannada News | Karnataka News Hubli News | News In Hubli | Local news

