ಸಿದ್ಧಗಂಗಾ ಮಠಕ್ಕೆ ಹೋಗಿದ್ದಾಗ ನಡೆದ ಘಟನೆ
ಕಳೆದ ಮೂರು ದಿನದ ಹಿಂದೆ ಯುವ ರಾಜ್ಕುಮಾರ್ ಅವರ ಸಿನಿಮಾ ತಂಡ ತುಮಕೂರಿನ ಪ್ರಸಿದ್ಧ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಹೋಗಿತ್ತು. ಈ ಸಮಯದಲ್ಲಿ ಜನಸಂದಣಿ ಹೆಚ್ಚಿತ್ತು. ಅಭಿಮಾನಿಗಳು ಸಹ ಬಹಳಷ್ಟಿದ್ದರೆ. ಆಗ ಬೌನ್ಸ್ರ್ಗಳಿದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು, ಆದರೆ ಈ ಬಗ್ಗೆ ಜನ ಹೆಚ್ಚಿದ್ದ ಕಾರಣ ಯುವ ಅವರಿಗೆ ತಿಳಿದಿರಲಿಲ್ಲ. ಮನೆಗೆ ಹೋದಾಗ ಮಾಧ್ಯಮಗಳ ಮೂಳಕ ತಿಳಿದು ಬಂದು ಕ್ಷಮೆ ಕೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

