ಹರಿಯಾಣದಲ್ಲಿ, 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಯುವಕ ಸಮಾಜದ ನಿಯಮಗಳನ್ನ ನಿರ್ಲಕ್ಷಿಸಿ ತನ್ನ ಅಜ್ಜಿಯನ್ನ ಮದುವೆಯಾಗಿದ್ದಾನೆ.ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ ನೋಡಿಕೊಳ್ಳುತ್ತಿದ್ದ. ಇದು ಇಬ್ಬರ ನಡುವಿನ ಸಂಬಂಧವನ್ನ ಬಲಪಡಿಸಿತು. ಮೊಹಮ್ಮದ್ ತನ್ನ ಅಜ್ಜಿಯ ಕಷ್ಟದ ಸಮಯದಲ್ಲಿ ಅವಳನ್ನ ನೋಡಿಕೊಂಡನು. ಇದರ ನಂತರ, ಈ ಸಂಬಂಧವು ಪ್ರಣಯಕ್ಕೆ ತಿರುಗಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

