ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಅಮೇಜಾನ್ ಕಂಪೆನಿಯ ಕಾರ್ಮಿಕನಾಗಿದ್ದ ರವಿಕುಮಾರ್ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಮರದ ಮಂಚದ ಕಾಲಿನಿಂದ ಯುವಕನನ್ನ ಮೂರ್ನಾಲ್ಕು ಮಂದಿ ಬಡಿದು ಕೊಲೆ ಮಾಡಿರುವ ಘಟನೆ ಆನೇಕಲ್ ಪಟ್ಟಣ ವಿನಾಯಕ ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಆಂಧ್ರ ಮೂಲದ ರವಿಕುಮಾರ್(26) ಮೃತ ದುರ್ದೈವಿ.ಓರ್ವ ಆರೋಪಿ ಮನ್ಮಥ ಪೊಲೀಸರ ವಶಕ್ಕೆ ಸಿಕ್ಕಿದ್ದು ಸೋಲೂರಿನ ವಾಸಿಗಳಾದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

