Breaking News

ಧರ್ಮಸ್ಥಳ: ಸಿಕ್ಕೇಬಿಡ್ತು ಅಸ್ತಿಪಂಜರ; ಅನಾಮಿಕ ಹುಚ್ಚ, ಸುಳ್ಳ ಎನ್ನುತ್ತಿದ್ದವರು ಸೈಲೆಂಟ್!

ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ಸಂಭವಿಸಿದ್ದು, ಅವುಗಳ ಶವಗಳನ್ನು ತಾನೇ ಹೂತುಹಾಕಿದ್ದಾಗಿ ಹೇಳಿಕೊಂಡಿದ್ದ ಅನಾಮಿಕ ವ್ಯಕ್ತಿ ಹೂತಿಟ್ಟ ಜಾಗದಲ್ಲಿ ಅಸ್ತಿಪಂಜರ ಹೊರತೆಗೆದು ತೋರಿಸುವುದಾಗಿ ಸಹ ದೂರು ನೀಡಿದ್ದ.ಅದರಂತೆ ಮೊದಲಿಗೆ 5 ಜಾಗಗಳಲ್ಲಿ ಉತ್ಖಲನ ಮಾಡಲಾಗಿದ್ದು, ಅಲ್ಲಿ ಯಾವುದೇ ರೀತಿಯ ಅಸ್ತಿಪಂಜರ ಪತ್ತೆಯಾಗಿರಲಿಲ್ಲ. ಹೀಗೆ ಮೊದಲ 5 ಪಾಯಿಂಟ್‌ಗಳಲ್ಲಿ ಅಸ್ತಿಪಂಜರದ ಯಾವುದೇ ಕುರುಹು ಪತ್ತೆಯಾಗದ್ದನ್ನು ಕಂಡು ಬಹುತೇಕರು ಈತ ಸುಳ್ಳು ಹೇಳುತ್ತಿದ್ದಾನೆ, ಈತ ಒಬ್ಬ ಹುಚ್ಚ ಸಮಯ ವ್ಯರ್ಥ ಮಾಡಿಸುತ್ತಿದ್ದಾನೆ ಎಂದು ಅಭಿಪ್ರಾಯ ಹೊರಹಾಕಿದ್ದರು.

ಆದರೆ ಇಂದು ( ಜುಲೈ 31 ) ಆರನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಅನಾಮಿಕ ವ್ಯಕ್ತಿ ವಿರುದ್ಧ ಮಾತನಾಡಿದ್ದವರೆಲ್ಲ ಸೈಲೆಂಟ್‌ ಆಗಿಬಿಟ್ಟಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *