ಸರಕು ಮತ್ತು ಸೇವಾ ತೆರಿಗೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಿಹಿ ಸುದ್ದಿ ನೀಡಿದ್ದಾರೆ. ಈ ದೀಪಾವಳಿ ವೇಳೆಗೆ ಜಿ ಎಸ್ ಟಿ ದರವನ್ನು ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ದೇಶದ ಜನರಿಗೆ ಜಿ ಎಸ್ ಟಿ ಭಾರ ಇಳಿಯುವುದು ಖಚಿತವಾಗಿದೆ.ಹಾಲು, ಡ್ರೈ ಫ್ರೂಟ್ಸ್, ಫ್ರೋಜನ್ ತರಕಾರಿ, ಪಾಸ್ತಾ, ಜಾಮ್, ಭುಜಿಯಾ, ಟೂತ್ ಪೌಡರ್, ಕೊಡೆ, ಫರ್ನಿಚರ್, ಪೆನ್ಸಿಲ್ ಗಳು, ಹ್ಯಾಂಡ್ ಬ್ಯಾಗ್ ಸೇರಿ 1 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಉತ್ಪನ್ನಗಳಿಗೆ ಶೇ.12ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ. ಇವುಗಳನ್ನು ಶೇ.5ರ ವ್ಯಾಪ್ತಿಗೆ ತಂದರೆ ಜನರಿಗೆ ಅನುಕೂಲವಾಗಲಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

