Breaking News

ಕೆಂಭಾವಿ | ರಸ್ತೆ ಹಾಳು: ಬಸ್‌ ಸಂಚಾರ ಬಂದ್.

ರಸ್ತೆ ಹಾಳಾಗಿದ್ದರಿಂದ ಕೆಂಭಾವಿ ಯಡಿಯಾಪುರ ಮಾರ್ಗವಾಗಿ ನಡಕೂರ ಗ್ರಾಮದಿಂದ ಸುರಪುರಕ್ಕೆ ತೆರಳುತ್ತಿದ್ದ ಏಕೈಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಜನ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಗೆ ಸಿಲುಕಿದ್ದಾರೆ.ಯಡಿಯಾಪುರ ಮತ್ತು ನಡಕೂರ ಗ್ರಾಮಗಳಿಂದ ಪ್ರತಿದಿನ ತಲಾ 30-35 ವಿದ್ಯಾರ್ಥಿಗಳು ಕೆಂಭಾವಿಯ ವಿವಿಧ ಶಾಲೆ- ಕಾಲೇಜುಗಳಿಗೆ ಬರುತ್ತಾರೆ. ನಿತ್ಯ 2 ಸಲ ಸಂಚರಿಸುತ್ತಿದ್ದ ಒಂದೇ ಬಸ್‌ ಅವರಿಗೆ ಅನುಕೂಲವಾಗಿತ್ತು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *