Breaking News

ದರ್ಶನ್​ಗೆ ಮತ್ತೆ ಸಿಗಲಿಲ್ಲ ಹಾಸಿಗೆ-ದಿಂಬು ಸೌಲಭ್ಯ!

ಬಳ್ಳಾರಿ ಜೈಲು ಶಿಫ್ಟ್ ಹಾಗೂ ಹಾಸಿಗೆ ದಿಂಬಿಗಾಗಿ ಸಲ್ಲಿಸಿದ್ದ ಅರ್ಜಿ ಸಂಬಂಧ ಇವತ್ತು 64ನೇ ಸಿಟಿ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. 25ನೇ ತಾರೀಖಿನಂದು ದರ್ಶನ್​ಗೆ ಹಾಸಿಗೆ ದಿಂಬು ನೀಡಬೇಕಾ ಬೇಡ್ವಾ ಎಂಬ ಆದೇಶ ಬರಲಿದೆ. ದರ್ಶನ್​ಗೆ, ಜೈಲು ಮ್ಯಾನುವಲ್ ಪ್ರಕಾರ ಸೌಲಭ್ಯ ನೀಡಲು ಕೋರ್ಟ್ ಆದೇಶ ನೀಡಿದ ಮೇಲೆಯೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ನಟನ ಪರ ವಕೀಲರು ಹೇಳಿದ್ದರು. ಈ ಸಂಬಂಧವಾಗಿ ಮತ್ತೊಮ್ಮ ಎಸ್​ಪಿಪಿ ಹಾಗೂ ದರ್ಶನ್ ಲಾಯರ್ ನಡುವೆ ವಾದ ಪ್ರತಿವಾದ ನಡೆದಿತ್ತು. ಇದೀಗ ಇದರ ಆದೇಶ 25ಕ್ಕೆ ಬರಲಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *