Breaking News

ಮೂರು ಮಕ್ಕಳ ತಾಯಿ ಎಸ್ಕೇಪ್ ಕೇಸ್ – ನನ್ನ ಗಂಡ ಸೈಕೋ, ನನಗೆ ಕೊಲೆ ಬೆದರಿಕೆಯಿದೆ ಎಂದ ಲೀಲಾ.!

ಲವರ್‌ಗಾಗಿ ಗಂಡ-ಮನೆ ಮೂರು ಮಕ್ಕಳನ್ನು ಬಿಟ್ಟು ತಾಯಿಯೊಬ್ಬಳು ಓಡಿ ಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಾಯಿ ಲೀಲಾ ದಿಢೀರ್ ಪ್ರತ್ಯಕ್ಷವಾಗಿದ್ದು, ಗಂಡ ಮಂಜು ಸೈಕೋ ರೀತಿ ವರ್ತಿಸುತ್ತಿದ್ದಾನೆ, ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದರು, ನಾನು ಹೇಗೋ ತಪ್ಪಿಸಿಕೊಂಡು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದೇನೆ, ಬಳಿಕ ಸಂತು ಜೊತೆ ವಾಪಸ್ ಹೋದೆ ಎಂದು ಲೀಲಾ ಆರೋಪಿಸಿದ್ದಾಳೆ.ನನಗೆ ಜೀವ ಬೆದರಿಕೆ ಇದೆ, ಸದ್ಯ ಸಂತು ಕೈಗೆ ಗಂಭೀರ ಗಾಯಗೊಂಡಿದ್ದು, ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲೀಲಾ ತಿಳಿಸಿದಳು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *