Breaking News

ಪ್ರೇಮಿಯಿಂದ ನೊಂದು ಆತ್ಮಹತ್ಯೆಗೆ ಶರಣಾದ ಎರಡು ಮಕ್ಕಳ ತಾಯಿ!!

ಪ್ರಿಯಕರ ಬೇರೊಂದು ಮಹಿಳೆಯೊಂದಿಗೆ ಲಾಡ್ಜ್ ರೂಮ್ ನಲ್ಲಿರುವುದನ್ನು ಕಂಡು ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಯಶೋಧಾ(38) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಸಾವಿಗೂ ಮುನ್ನ ಮಹಿಳೆ ಯಶೋಧ ತನ್ನ ಪ್ರಿಯಕರ ವಿಶ್ವನಾಥ್, ಬೇರೊಂದು ಮಹಿಳೆಯೊಂದಿಗೆ ಓಯೋ ಲಾಡ್ಜ್ ರೂಂ ನಲ್ಲಿರುವ ಬಗ್ಗೆ ತಿಳಿದು ರೂಂ ಮೇಲೆ ದಾಳಿ ನಡೆಸಿದ್ದರು.ಮೃತ ಯಶೋಧಾ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ವಿಶ್ವನಾಥ್ ಎಂಬಾತನ ಜೊತೆ ಅಕ್ರಮ ಸಂಬಂಧಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *