Breaking News

ಕುಣಿಗಲ್ | ಮಾರ್ಕೋನಹಳ್ಳಿ ಜಲಾಶಯ: ಬಾಲಕಿ ಮೃತದೇಹ ಪತ್ತೆ.

ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದವರ ಪೈಕಿ ಬುಧವಾರ ಬೆಳಗ್ಗೆ ಬಾಲಕಿ ನಿಪ್ರಾ (4) ಮೃತದೇಹ ಪತ್ತೆಯಾಗಿದೆ.ಮಂಗಳವಾರ ಮಧ್ಯಾಹ್ನ 6 ಜನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಸಾಧಿಯಾ ಮತ್ತು ಹರ್ಬಿನ್ ಮೃತದೇಹ ಮಂಗಳವಾರವೇ ಸಿಕ್ಕಿತ್ತು.ಅಗ್ನಿ ಶಾಮಕ‌ದಳದ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *