ಇಂದೋರ್ ನ ರೈಲಿನಲ್ಲಿ ಪರ್ಸ್ ಕಳ್ಳತನವಾದರೂ ಸರಿಯಾದ ಸಮಯಕ್ಕೆ ಆರ್‌ಪಿಎಫ್ ಸಹಾಯಕ್ಕೆ ಬರಲಿಲ್ಲವೆಂದು ಮಹಿಳೆಯೊಬ್ಬಳು ರೈಲಿನ ಕಿಟಕಿ ಗಾಜನ್ನು ಒಡೆದಿರುವ ಘಟನೆ ಇಂದೋರ್‌ನಿಂದ ದೆಹಲಿ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ ನಡೆದಿದೆ.ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಸೀಟಿನಲ್ಲಿ ಕುಳಿತಿದ್ದು, ಟ್ರೇಯಲ್ಲಿ ಕಿಟಕಿ ಗಾಜನ್ನು ಒಡೆಯುತ್ತಿರುವುದು ಕಂಡುಬರುತ್ತದೆ. ಜೊತೆಗೆ ಸೀಟ್ ಮತ್ತು ನೆಲೆದ ಮೇಲೆ ಕಿಟಕಿ ಗಾಜು ಬಿದ್ದಿರುವುದನ್ನು ಕೂಡ ಕಾಣಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

