ಡಿಜಿ ಆರ್ಡರ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ..?
ಇವರಿಗಷ್ಟೇ ಕಾನೂನು ದಂಡ, ಟ್ರಾಫಿಕ್ ಪೊಲೀಸ್ರೇ ವ್ಹಾ..! ವ್ಹಾ…!
ಪೊಲೀಸ್ ಮಹಾ ನಿರ್ದೇಶಕರ ಆದೇಶಕ್ಕೂ, ಸರ್ಕಾರದ ಸೂಚನೆಗಳಿಗೂ ಈಗ ಕವಡೆ ಕಾಸಿನ ಕಿಮ್ಮತ್ತೇ ಇಲ್ಲವೇ..?
ಹೌದು… ಡಿಜಿ ಆರ್ಡರ್‌ಗಳನ್ನು ಗಾಳಿಗೆ ತೂರಿ,ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು,ರಸ್ತೆಮೇಲೆ ನಿಂತ್ರಾ ಟ್ರಾಫಿಕ್ ಪೊಲೀಸರ ಹಣದ ಆಟ ನಡೆಯುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ..

ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು…?
ಗಸ್ತು ತಿರುಗಿ ಸುಗಮ ಸಂಚಾರ ಮಾಡಬೇಕಾದವರು,…
ರಸ್ತೆಯನ್ನೇ ದಂಡ ವಸೂಲಿಯ ಕೇಂದ್ರ ಮಾಡ್ಕೊಂಡ್ರಾ…?
ಇದು ಅಶಿಸ್ತುನಾ..?
ಅಥವಾ ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರದ ಮತ್ತೊಂದು ಮುಖವೇ…?
bigtvnews | Hubli Dharwad News | Kannada News | Karnataka News Hubli News | News In Hubli | Local news

