Breaking News

ಮಾದಕ ವಸ್ತು ಸೇವನೆ: ನಾಲ್ವರ ಬಂಧನ

ಮಂಗಳೂರು: ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ತಲಪಾಡಿ ಟೋಲ್ ಗೇಟ್ ಬಳಿ ಅಬ್ದುಲ್ ಹಾದಿ ಅಲಿಯಾಸ್ ಅಬ್ದುಲ್ ರಹೇಮಾನ ಅಲಿಯಾಸ್ ಅಬ್ದುಲ್ ಖಾದರ್ ಹಾಗೂ ಕುತ್ತಾರು ಜಂಕ್ಷನ್ ಸಮೀಪ ಅಕ್ಷತ್ ಅಲಿಯಾಸ್ ಅಕ್ಷತ್ ಕುಮಾರ್ (39)ನನ್ನು ಉಳ್ಳಾಲ ಪೊಲೀಸರು ಆ.30ರಂದು ಬಂಧಿಸಿದ್ದಾರೆ. ಇನ್ನು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪತ್ತನಂತಿಟ್ಟ ಜಿಲ್ಲೆಯ ಅನುಜಿತ್ ಕೆ.ಎ. (25) ಮತ್ತು ಕೊಟ್ಟಾಯಂ ಜಿಲ್ಲೆಯ ಸಬಿತ್ ಕೆ.ಎಸ್. (30)ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *