ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಕಾರಿನಲ್ಲಿ ಪ್ರಯಾಣಿಸುವಾಗ ಕೇಲವರು ಮಮತಾ ಬ್ಯಾನರ್ಜಿಯವರ ಮುಂದೆ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಕೋಪಗೊಂಡ ದೀದೀ ಬಿಜೆಪಿ ಕಾರ್ಯಕರ್ತರ ಕೈವಾಡದಿಂದಲ್ಲೇ ಈ ರೀತಿಯ ಘೋಷಣೆ ಕೂಗುತ್ತಿದ್ದಾರೆಂದು ಹೇಳಿಕೆ ನೀಡಿ ಅವರನ್ನು ಬಂದಿಸುವಂತೆ ಪೋಲಿಸರಿಗೆ ಸೂಚನೆ ನೀಡಿದ್ದರು. ಆದ್ರೇ ಈಗ ಈ ಒಂದು ಘೋಷಣೆ ದೇಶದ ಆದ್ಯಾಂತ ದೊಡ್ಡ ಸಂಚಲನ ಮೂಡಿಸಿದೆ. ಒಂದಲ್ಲ ಒಂದು ದಿನ ಅ ದೇವರು ಕೃಪಾಕಟಕ್ಷ ತೋರಿಸ್ತಾನೆ ಅನ್ನೋದಿಕ್ಕೆ ಇದೇ ಸಾಕ್ಷಿಯಾಗಿದೆ. ಪೊಲೀಸರು ಕೂಡ ಬೀದಿಗೆ ಬಂದು ಜೈಕಾರ ಹಾಕಿದ್ದಾರೆ. ಶ್ರೀರಾಮನ ಬಗ್ಗೆ ಈಗ ಬಂದಿದೆ ನಮಗೆ ಸ್ವಾತಂತ್ರ ಎಂದು ಪಕ್ಷಿಮ ಬಂಗಾಳದ ಪೋಲಿಸರು ಜೈ ಶ್ರೀ ರಾಮ ಜಯ ಘೋಷಣೆಗಳನ್ನು ಕೂಗಿದ್ದಾರೆ. ಹಿಂದೂ ಧರ್ಮದ ಯುವ ಶಕ್ತಿ ಬಲಪಡಿಸಲು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ಈ ಪೋಲಿಸರ ಒಂದು ನಡೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಆದ್ಯಂತ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





