Breaking News

ಮಳೆಯಿಂದಾಗಿ ಕೃಷ್ಣಾ ತೀರದ ರೈತರು ಫುಲ್ ಖುಷ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲೂಕುಗಳಲ್ಲಿ ಇಂದು ಧಾರಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗದೆ,
ಮಳೆಯಿಂದಾಗಿ ಮಳೆ ರಸ್ತೆಗಳು
ಸಂಪೂರ್ಣ ಮುಚ್ಚಿಹೋಗಿವೆ.ಇನ್ನೂ ಸರಿಯಾಗಿ ರಸ್ತೆ
ಕಾಣದೆ ವಾಹನ ಸವಾರರ ಪರದಾಟ ಮಾಡುವ ದೃಶ್ಯಗಳು ಸಾಮಾನ್ಯವಾಘಿತ್ತು. ಯಕ್ಸಂಬಾ
ದಿಂದ ಯಡೂರು ಮಾರ್ಗವಾಗಿ ಅಂಕಲಿಗೆ ಬರುವ ಒಳ ಮಾರ್ಗ ಜಲಾವೃತವಾಗಿತ್ತು. ಕಳೆದ 5 ಗಂಟೆಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ
ಕೃಷ್ಣಾ ತೀರದ ರೈತರು ಫುಲ್ ಖುಷ್ ಆಗಿದ್ದಾರೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *