Breaking News

ಮಗಳಿಗೆ ಸೆಲ್ಯೂಟ್ ಹೊಡೆದ ಪೋಲಿಸ್ ಅಧಿಕಾರಿ ಹೇಳಿದ್ದೇನು ಗೊತ್ತೇ ?

ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗಳು ಐಪಿಎಸ್ ಅಧಿಕಾರಿ ಎದುರಿಗೆ ಬಂದಾಗ ಅವಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
ಹೈದರಾಬಾದ್:  ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗಳು ಐಪಿಎಸ್ ಅಧಿಕಾರಿ ಎದುರಿಗೆ ಬಂದಾಗ ಅವಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
ಸರಮಾ ಮುಂದಿನ ವರ್ಷ ಸೇವೆಯಿಂದ ನಿವೃತ್ತಿಯಾಗಲಿದ್ದು ಸದ್ಯ ಅವರು ಮಲ್ಕಜಗಿರಿಯಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು  ಮಗಳು ಸಿಂಧು ಸರಮಾ   2014ನೇ ಸಾಲಿನ ಐಪಿಎಸ್ ಅಧಿಕಾರಿ ಇಬ್ಬರು ಎದುರಾದಾಗ ಸರಮಾ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ” ಇದೆ  ಮೊದಲ ಬಾರಿಗೆ ನಾವು ಜೊತೆಯಾಗಿ ಕರ್ತ್ಯವ್ಯ ನಿರ್ವಹಿಸುತ್ತಿದ್ದೇವೆ,ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟವಂತ ಎಂದು ಉಮಾಮಹೇಶ್ವರ್ ತಿಳಿಸಿದ್ದಾರೆ. ಇನ್ನು ಮುಂದುವರೆದು “ಅವಳು ನನಗಿಂತ ಹಿರಿಯ ಅಧಿಕಾರಿ ನಾನು ಅವರನ್ನು ನೋಡಿದಾಗ ನಾನು ಅವರಿಗೆ ಸೆಲ್ಯೂಟ್ ಹೊಡೆಯುತ್ತೇನೆ, ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ ಇದನ್ನೆಲ್ಲಾ ನಾವು ಚರ್ಚಿಸುವುದಿಲ್ಲ.ಆದರೆ ನಾವು ಮನೆಯಲ್ಲಿ  ಮಾತ್ರ ತಂದೆ ಮಗಳು ಎಂದು ಅವರು ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *