Breaking News

ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತೀಕ ಇಂಟರ್ನೆಟ್ ಸ್ಥಗೀತ!

ನವದೆಹಲಿ: ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಂಟ್ ಸ್ಥಗೀತವಾಗಲಿದೆ ಎನ್ನುವ ಮಾಹಿತಿ ಈಗ ಬಂದಿದೆ. ರಷ್ಯಾ ಟುಡೇ ಪ್ರಕಾರ  ಡೊಮೇನ್ ಸರ್ವರ್ ಸಮಸ್ಯೆಯಿಂದ  ಮುಂದಿನ 48 ಗಳಲ್ಲಿ  ಜಾಗತಿಕ ಇಂಟರ್ನೆಟ್ ಬಳಕೆದಾರರು ಈ ಇಂಟರ್ನೆಂಟ್ ಸ್ಥಗೀತದ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿರುವ ಡೊಮೇನ್ ಸರ್ವರಗಳು ಎಂದಿನಂತೆ ಇಂಟರ್‌ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್) ಮೂಲಕ  ನಿರ್ವಹಣೆಗೆ ಒಳಪಡುವುದರಿಂದ ಈಗ ಅಂತರ್ಜಾಲದಲ್ಲಿ  ಏರಿಳಿತವಾಗಲಿದೆ ಎಂದು ತಿಳಿದುಬಂದಿದೆ.ಆದ್ದರಿಂದ ಸಂಪರ್ಕದಲ್ಲಿ ಏರಿಳಿತ ಕಂಡು ಬರಲಿದೆ ಎಂದು ವರದಿ ತಿಳಿಸಿದೆ.
ಅಂತರ್ಜಾಲದಲ್ಲಿ ಈಗ ಸೈಬರ್ ದಾಳಿಯು ಹೆಚ್ಚಿದ್ದರಿಂದ ಇಂದು ಬಹುತೇಕ ಅದು ಸರ್ಕಾರಿ ಅಥವಾ ಖಾಸಗಿ ಯಾವುದೇ ಕೆಲಸವಾಗಿರಬಹುದು ಎಲ್ಲದಕ್ಕೂ ಕೂಡ ಅಂತರಜಾಲ ಪ್ರಮುಖವಾಗಿದೆ  ಆದ್ದರಿಂದ ಇದಕ್ಕೆ ಸೂಕ್ತ ಭದ್ರತೆ ಒದಗಿಸುವ ಸಲುವಾಗಿ ಈಗ ಅಂತರಜಾಲವನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *