ಹುಬ್ಬಳ್ಳಿಯಲ್ಲಿಗೃಹ ಸಚ್ಚಿವ ಜಿ ಪರಮೇಶ್ವರ ಆದೇಶ ಮೇರೆಗೆ ಬೆಳ್ಳಂಬೆಳಗೆ ರೌಡಿ ಶೀಟರ್ ಮನೆಯ ಮೇಲೆ ಪೊಲೀಸರಿಂದ ದಾಳಿಹುಬ್ಬಳ್ಳಿಯಲ್ಲಿ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಅವಳಿನಗರ ಪೊಲೀಸರುಮನೆಯಲ್ಲಿ ಅಕ್ರಮ ಮಾರಕಾಸ್ತ್ರಗಳ ಹೊದಿರುವ ಆರೋಪ ಹಿನ್ನೆಲೆ ದಾಳಿಆನಂದ ನಗರ, ಹೊಸೂರ, ಗಿರಣಿ ಚಾಳದಲ್ಲಿ ಪೊಲೀಸರು ದಾಳಿಮೂರು ಪ್ರತ್ಯೇಕ ತಂಡಗಳಾಗಿ ದಾಳಿ ಮಾಡಿ ಪೊಲೀಸರುರೌಡಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರುಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಮಾರ್ಗದರ್ಶನದಲ್ಲಿ ದಾಳಿಡಿಸಿಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರುಹು-ಧಾ ಸಂಚಾರಿ ಮತ್ತು ಅಫರಾಧ ವಿಭಾಗದ ಡಿಸಿಪಿ ಬಿ ಎಸ್ ನೇಮಗೌಡ
bigtvnews | Hubli Dharwad News | Kannada News | Karnataka News Hubli News | News In Hubli | Local news





