Breaking News

ದಂಡಕಟ್ಟಬೇಕಾದ ವಾಹನ ಸವಾರರಿಗೆ ಬಾರಿ ರಿಯಾಯಿತಿ ಘೋಷಣೆ ಮಾಡಿದ ಪೋಲಿಸ್‌ ಇಲಾಖೆ

ಹುಬ್ಬಳ್ಳಿ -ಧಾರವಾಡ ; ಕರ್ನಾಟಕ ಸರ್ಕಾರದ ಆದೇಶದಂತೆ ದಿನಾಂಕ 11.02.2023 ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಪೊಲೀಸ್ ಇಲಾಖೆಯ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯತಿ ನೀಡಲಾಗಿರುತ್ತದೆ. ರಿಯಾಯಿತಿ ದಿನಾಂಕ 09.09.2023 ವರೆಗೆ ಮಾತ್ರ. ಅವಧಿ ನಿಗದಿಮಾಡಲಾಗಿದೆ. ಆದ್ದರಿಂದ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ನಿಮ್ಮ ಪ್ರಕರಣಗಳು ದಾಖಲು ಹಾಗಿದ್ದರೆ ದಂಡ ಕಟ್ಟಲು ನಿಮಗೆ ನೋಟಿಸ್‌ ಬಂದಿದ್ದರೆ ಸಾರ್ವಜನಿಕರು ಶೇ 50 ರಷ್ಟು ಮಾತ್ರ ದಂಡವನ್ನು ಕಟ್ಟಿ ತಮ್ಮ ಪ್ರಕರಣವನ್ನು ಬಗೆಹರಿಕೊಳ್ಳೂಬಹುದು.

ದಂಡವನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ, ಹುಬ್ಬಳ್ಳಿ ಧಾರವಾಡ ನಗರದ ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿ & TMC (ಉಪನಗರ ಠಾಣೆ ಹುಬ್ಬಳ್ಳಿ)ಯಲ್ಲಿ ಕಟ್ಟಬಹುದು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *