Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಇನ್ಮುಂದೆ ಕೇವಲ ಒಂದೇ ಗಂಟೆಯಲ್ಲಿ ಸಿಗಲಿದೆ ಡ್ರೈವಿಂಗ್ ಲೈಸನ್ಸ್!

ನವದೆಹಲಿ: ಇದುವರೆಗೂ ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಕಚೇರಿಗೆ ಅಲೆದು, ಅಲೆದು ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಹೌದು, ದೆಹಲಿ ಸರ್ಕಾರ ಜನತೆಯ ಅನುಕೂಲಕ್ಕಾಗಿ ಬ್ಲೂಪ್ರಿಂಟ್ ತಯಾರಿಸಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದುದೇ ಆದಲ್ಲಿ ಕಲಿಕಾ ವಾಹನ ಚಾಲನಾ ಪರವಾನಿಗೆ ಕೇವಲ ಒಂದು ಗತೆಯಲ್ಲಿ ನಿಮ್ಮ ಕೈ ಸೇರಲಿದೆ.ಈ ಹೊಸ ಯೋಜನೆ ಅನುಸಾರ ಟಚ್ ಸ್ಕ್ರೀನ್ ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷದಿಂದ ಈ ಯೋಜನೆ ಜಾರಿಗೆ ಬರಲಿದ್ದು ಮೋಟಾರು ಲೈಸನ್ಸ್ ಕಚೇರಿಯಲ್ಲಿ ಕ್ಯೂ ನಿಲ್ಲುವ ಬದಲಿಗೆ ಟೋಕನ್ ಸಿಸ್ಟಂ ಜಾರಿಗೆ ಬರಲಿದೆ. ಕಲಿಕಾ ಚಾಲನಾ ಪರವಾನಿಗೆ ಪಡೆಯಲು ಟೋಕನ್ ಅನ್ನು help ಡೆಸ್ಕ್ ನಿಂದ ಪಡೆಯಬಹುದು. ನಂತರ ಮುಂದಿನ ಕೌಂಟರ್ ಗೆ ತೆರಳಬಹುದು. ಹಾಗೆಯೇ ಪರವಾನಿಗೆ ಪಡೆಯಲಿ ಟಚ್ ಸ್ಕ್ರೀನ್ ನಲ್ಲಿ ಪರೀಕ್ಷೆ ನಡೆಯಲಿದೆ.ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಷ್ಟೇ ಅಲ್ಲದೆ ಉರ್ದು ಮತ್ತು ಪಂಜಾಬಿ ಭಾಷೆಗಳ ಟೆಂಪ್ಲೇಟ್ ಕೂಡ ಅಳವಡಿಸಲಾಗುವುದು. ಹೀಗಾಗಿ ನಾಲ್ಕು ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಹೀಗಾಗಿ ಲೈಸನ್ಸ್ ನೀಡಿಕೆ ಪ್ರಕ್ರಿಯೆ ಸರಳವಾಗಲಿದ್ದು, ಅತಿ ಬೇಗ ಲೈಸನ್ಸ್ ವಿತರಣೆ ಆಗಲಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *