Breaking News

ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !

ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.ನವದೆಹಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.ರಾಷ್ಟ್ರೀಯ ಸಂಖ್ಯಾಶಾಸ್ತ್ರಿಯ ಆಯೋಗದ ಇಬ್ಬರು ಸದಸ್ಯರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ರಾಜೀನಾಮೆ ನೀಡಿದ್ದರು. ಇದರಲ್ಲಿ ಪ್ರಮುಖವಾಗಿ ವರದಿಯನ್ನು ಪ್ರಕಟಿಸದ ಕಾರಣ ಈ ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದರು. ಈ ವರದಿ ಇಂದಿಗೂ ಕೂಡ ಪ್ರಕಟವಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ನವಂಬರ್ 2016 ರಂದು ನೋಟು ನಿಷೇಧಿಕರಣವನ್ನು ಜಾರಿಗೆ ತಂದ ನಂತರ ಉದ್ಯೋಗಕ್ಕೆ ಸಂಬಂಧಿಸಿದ ಮೊದಲ ಸಮೀಕ್ಷೆಯಾಗಿದೆ.ಈ ಸಮೀಕ್ಷೆಯನ್ನು ಜುಲೈ 2017 ರಿಂದ ಜೂನ್ 2018 ರ ನಡುವಿನ ಅವಧಿಯಲ್ಲಿ ಅಂಕಿಅಂಶಗಳನ್ನು ಪರಿಗಣಿಸಲಾಗಿದೆ.ಬಿಸಿನೆಸ್ ಸ್ಟ್ಯಾಂಡರ್ಡ್ ತಿಳಿಸಿರುವಂತೆ ಈ ವರದಿಯಲ್ಲಿ ನ ನಿರುದ್ಯೋಗದ ಪ್ರಮಾಣವು 1972 -73 ಅವಧಿಗಿಂತ ಅಧಿಕ ಎಂದು ಎಂದು ಹೇಳಲಾಗಿದೆ.

Share News

About Shaikh BIG TV NEWS, Hubballi

Check Also

Featured Video Play Icon

ಮಹದಾಯಿ ಬಗ್ಗೆ ಬಿಜೆಪಿ ಭರವಸೆ ಹುಸಿಯಾಗಿದೆ: ಮೋದಿ ಸರ್ಕಾರದ ವಿರುದ್ಧ ಮೊಯ್ಲಿ ಕಿಡಿ..!

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ …

Leave a Reply

Your email address will not be published. Required fields are marked *

You cannot copy content of this page