ಮೇ 1 ಹೌದು ಇಂದು ರಾಷ್ಟ್ರಿಯ ಕಾರ್ಮಿಕ ದಿನಾಚರಣೆ ಹಿನ್ನಲೆ ದಿನವಿಡೀ ಕೆಲಸ ಮಾಡುವ ಹಾಗೂ ದಿನನಿತ್ಯ ಕಷ್ಟಪಟ್ಟು ದುಡಿಯು ಶ್ರಮಿಕ ವರ್ಗದ ಜನರ ಶ್ರಮಕ್ಕಾಗಿ ಮಿಸಲು ಇಡುವ ಸಲುವಾಗಿ ಇಂದು ದೇಶದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ.

ಕೈಗಾರಿಕೆಗಳಲ್ಲಿ ಹಾಗೂ ಕೂಲಿಕಾರ್ಮಿಕ ಶ್ರಮಕ್ಕಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ದುಡಿಯುವ ಕೈ ಗಳಿಗೆ ಇಂದು ರಜೆ ನೀಡಲಾಗುದ್ದು ನಗರದಲ್ಲಿ ಇಂದು ಕಾರ್ಮೀಕ ವರ್ಗದ ಜನರು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಕಾರ್ಮೀಕ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

