Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಪ್ರತಿ ಹತ್ತು ಲಕ್ಷ ಜನರಿಗೆ ಎಷ್ಟು ನ್ಯಾಯಾಧೀಶರಿದ್ದಾರೆ ಗೊತ್ತಾ..?

07 Feb 2019ದೆಹಲಿ : ಪ್ರತಿ 10 ಲಕ್ಷ ಭಾರತೀಯರಿಗೆ ಕೇವಲ 20 ಜನ ನ್ಯಾಯಾಧೀಶರಿದ್ದಾರೆ ಅಂತ ಕಾನೂನು ಸಚಿವಾಲಯ ಹೇಳಿದೆ. ಕೇಂದ್ರ ರಾಜ್ಯ ಖಾತೆ ಕಾನೂನು ಸಚಿವ ಪಿ.ಪಿ. ಚೌಧರಿ, ಲೋಕಸಭೆಗೆ ಲಿಖಿತ ರೂಪದ ಪ್ರತಿಕ್ರಿಯೆ ನೀಡಿದ್ದಾರೆ. 2014ರಲ್ಲಿ ಪ್ರತಿ 10 ಲಕ್ಷ ಭಾರತೀಯರಿಗೆ ಒಟ್ಟು 17 ಜನ ಜಡ್ಜ್​ಗಳಿದ್ದರು. 2018ರಲ್ಲಿ ಅದರ ಸಂಖ್ಯೆ 20ಕ್ಕೆ ಏರಿದೆ ಅಂತಾ ಚೌಧರಿ ಸ್ಪಷ್ಟನೆ ನೀಡಿದ್ದಾರೆ. ಸುಪ್ರೀಂಕೋರ್ಟ್​, 25 ಹೈಕೋರ್ಟ್​​ಗಳು ಹಾಗೂ ಕೆಳ ನ್ಯಾಯಾಲಯಗಳನ್ನ ಹಿಡಿದು 2018ರಲ್ಲಿ ಪ್ರತಿ 20 ಲಕ್ಷ ಭಾರತೀಯರಿಗೆ 19.78 ಅನುಪಾತದಲ್ಲಿ ಜಡ್ಜ್​ಗಳು ಇದ್ದಾರೆ ಅಂತ ಹೇಳಲಾಗಿದೆ. ಇದು 2014ರಲ್ಲಿ 17.48ರಷ್ಟಿತ್ತು ಅಂತ ಉಲ್ಲೇಖವಾಗಿದೆ. 2014ರಲ್ಲಿ 906 ರಷ್ಟಿದ್ದ ಹೈಕೋರ್ಟ್​ ನ್ಯಾಯಮೂರ್ತಿಗಳ ಸಂಖ್ಯೆಯನ್ನ 2018ರಲ್ಲಿ 1079ಕ್ಕೆ ಏರಿಸಲಾಗಿದೆ ಹಾಗೂ ಜಿಲ್ಲಾ ಹಾಗೂ ಕೆಳ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನ 20,2014 ರಿಂದ 22,833ಕ್ಕೆ ಏರಿಸಲಾಗಿದೆ ಅಂತ ಚೌಧರಿ ಸ್ಪಷ್ಟಪಡಿಸಿದ್ದಾರೆ.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *