07 Feb 2019ಲಖನೌ: ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಬಿಜೆಪಿ ಅಗ್ರಗಣ್ಯ ನಾಯಕರ ನಿದ್ದೆಗೆಡಿಸಿದೆ ಅಂತ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಅಲಿಗಢನಲ್ಲಿ ಭೂತ್ ಮಟ್ಟದ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಾಯಾವತಿ-ಅಖಿಲೇಶ್ ಮೈತ್ರಿ ವಿರುದ್ಧ ಗುಡುಗಿದ ಬೆನ್ನಲ್ಲೇ ಮಾಯಾವತಿ ಈಗ ಕೌಂಟರ್ ನೀಡಿದ್ದಾರೆ. ನಮ್ಮ ಮೈತ್ರಿಯಿಂದ ಬಿಜೆಪಿ ಕೇವಲ ನಿದ್ದೆಗೆಟ್ಟಿಲ್ಲ, ಭಯದಿಂದ ನಡುಗುತ್ತಿದೆ. ಎಸ್ಪಿ, ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ಸೋಲಿನ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ ನಾಯಕರು, ನಮ್ಮ ಮೈತ್ರಿಯನ್ನು ಹಣಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಯಾವತಿ ಗುಡುಗಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





