Breaking News

ಪೇಢಾ ನಗರಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಮೂವರಿಗೆ ಗಂಭೀರ ಗಾಯ ಹಲವು ವಾಹನಗಳು ಜಖಂ

ಧಾರವಾಡ :ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಎರಡು ಅಪಘಾತ ಗಳಾಗಿದ್ದು ಈ ಎರಡು ಪ್ರತ್ಯೇಕವಾದ ಅಪಘಾತಗಳಲ್ಲಿ ಮೂವರು ಗಾಯಗೊಂಡಿದ್ದು ಹಲವಾರು ಕಾರು ಮತ್ತು ಆಟೋಗಳು ಜಖಂಗೊಂಡಿವೆ.

ಹೌದು ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೋನಿಯ ವಿಶಾಲ ಮಾರ್ಟ್ ಮುಂದೆ ನಡೆದ ಒಂದು ಅಪಘಾತದಲ್ಲಿ ಕಾರಿಗೆ ಆಟೋ ಗುದ್ದಿದ ಪರಿಣಾಮವಾಗಿ ಎರಡು ಕಾರು ಗಳು ಒಂದು ಆಟೋ ಜಖಂ ಆಗಿದ್ದು ಇನ್ನೂ ಆಟೋ ಚಾಲಕ ಗಾಯಗೊಂಡಿದ್ದು ಇನ್ನೂ ಪೊಲೀಸ ಆಯುಕ್ತರ ಕಚೇರಿ ಮುಂದೆ ನಡೆದ ಮತ್ತೊಂದು ಅಪಘಾತದಲ್ಲಿ ಬೈಕ್ ಮತ್ತು ಕಾರು ಅಪಘಾತಕ್ಕಿಡಾಗಿದ್ದು ಬೈಕ್ ಸವಾರ ಗಾಯ ಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇನ್ನೂ ಸುದ್ದಿ ತಿಳಿದ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಅಪಘಾತಗಳ ಕುರಿತಂತೆ ಮಾಹಿತಿಯನ್ನು ಪಡೆದುಕೊ ಳ್ಳುತ್ತಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *