ಹುಬ್ಬಳ್ಳಿ :ಹುಬ್ಬಳ್ಳಿಯಲ್ಲಿಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ. ಕಾರ್ಯಕಾರಿಣಿಯ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ. ಪೂರ್ಣ ಕುಂಭದೊಂದಿಗೆ ಅರುಣ್ ಸಿಂಗ್ ಅವರನ್ನ ಹೋಟೆಲ್ ಆವರಣಕ್ಕೆ ಕರೆತಂದ ಮಹಿಳಾ ಕಾರ್ಯಕರ್ತೆಯರು.
ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ. ದೀನದಯಾಳ ಅವರ ಚಿಂತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರವಸಾಧನೆ ಸಾರುವ ಪ್ರದರ್ಶಿನಿ ಉದ್ಘಾಟಿಸಿದ ಅರುಣ್ ಸಿಂಗ್. ದೀಪ ಬೆಳಗಿಸುವ ಮೂಲಕ ಚಾಲನೆ. ಅರುಣ್ ಸಿಂಗ್ ಅವರಿಗೆ ಸಾಥ್ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಬಿಜೆಪಿ ರಾಜ್ಯಾಧ್ಯಕ್ಷ, ಗೋವಿಂದ ಕಾರಜೋಳ.
bigtvnews | Hubli Dharwad News | Kannada News | Karnataka News Hubli News | News In Hubli | Local news

