Breaking News

ವೀಕೆಂಡ್ ಕರ್ಫ್ಯೂ ಗೆ ಉತ್ತಮ ಸ್ಪಂದನೆ ಕೊಟ್ಟ ಹೊಸಪೇಟೆ ಜನ



ಹೊಸಪೇಟೆ : ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೀಗ ವೀಕೆಂಡ್ ಕರ್ಫ್ಯೂ ಎರಡನೇ ದಿನ ಕ್ಕೆ ಕಾಲಿಟ್ಟುದ್ದು ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.  ಜನರೇ ಜಾಗ್ರತೆವಹಿಸಿದಾಗಾ ಜಾಗೃತಿ ಸುಲಭ ಶುಕ್ರವಾರ ರಾತ್ರಿದಿಂದ ಶೇಕಡಾ 90 ರಷ್ಟು ಬಂದ್​ ಆಗಿತ್ತು. ಅವಶ್ಯಕತೆಯಿರುವ ವಸ್ತುಗಳ ಮಾರಾಟವನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳು ಬಂದ್​ ಆಗಿತ್ತು. ಮೇಲಾಗಿ ಜನರ ಸಹಕಾರ ಕರ್ಪ್ಯೂವಿಗೆ ವಿಶೇಷವಾಗಿ ಸಿಕ್ಕಿದೆ.

ಆಸ್ಪತ್ರೆ, ಔಷಧಿ, ಮಾರಾಟ ಮಳಿಗೆ ಹೋಟೆಲ್ ಪಾರಸಲ್ ವ್ಯವಸ್ಥೆ ಬಿಟ್ಟರೆ ಉಳಿದಂತೆ ಎಲ್ಲಾ ವ್ಯಾಪಾರ ಸಂಪೂರ್ಣ ಬಂದ್​ ಆಗಿದ್ದವು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *