ಕಲಬುರಗಿ: ದಿನೇ ದಿನೇ ಮಹಾಮಾರಿ ತನ್ನ ಅಟ್ಟಹಾಸ ವನ್ನು ಮುಂದುವರೆಸುತ್ತೇಲೆ ಇದೆ. ಈಗಾಗಲೇ ವಿಕೆಂಡ್ ಲಾಕ್ ಕೂಡಾ ಮಾಡಲಾಗಿದ್ದು, ಯಾವುದೇ ಇಳಿಕೆ ಕ್ರಮ ಕಾಣುತ್ತೀಲ್ಲಾ. ಅಷ್ಟೇ ಅಲ್ಲದೇ ನಗರದ. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್ ತಗುಲಿದೆ. ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದ ಈ ಬಾಲಕನನ್ನು ಆತನ ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದರು.
ತಪಾಸಣೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ.
ಈ ಶಾಲೆಯ ಇನ್ನೂ ಕೆಲ ಮಕ್ಕಳು ಶೀತದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

