ಬೆಳಗಾವಿ : ಮಾಸ್ಕ್ ಹಾಕೋದು ಬಿಡೋದು ಅವರವರ ನಿರ್ಧಾರ. ಯಾವುದೇ ನಿರ್ಬಂಧ ವಿಧಿಸಲ್ಲ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಹಾಗಾಗಿ ನನಗೆ ಮಾಸ್ಕ್ ಹಾಕಬೇಕೆನಿಸಿಲ್ಲ ಎಂದು ಉಮೇಶ್ ಕತ್ತಿ
ಹೇಳಿದ್ದಾರೆ.
ಮಾಸ್ಕ್ ಹಾಕದೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವ ಉಮೇಶ್ ಕತ್ತಿಯವರನ್ನು ಪ್ರಶ್ನಿಸಿದ್ದಕ್ಕೆ, ಸಚಿವರು ಬೇಜವಾಬ್ದಾರಿ ಉತ್ತರ ನೀಡಿದ್ದು, ಮಾಸ್ಕ್ ಹಾಕುವುದು ಬಿಡುವುದು ನನ್ನ ವೈಯಕ್ತಿಕ ನಿರ್ಧಾರ. ನನಗೆ ಮಾಸ್ಕ್ ಹಾಕಬೇಕಂತ ಅನಿಸಿಲ್ಲ, ಹೀಗಾಗಿ ಹಾಕಿಲ್ಲ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

