Breaking News

ಬೆಂಗಳೂರುನಲ್ಲಿ 22,966 ಜನರಿಗೆ ಕೊರೋನಾ ಪಾಸಿಟಿವ್


ಬೆಂಗಳೂರು: ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಮಟ್ಟಿನ ಏರಿಕೆಯಾಗಿದ್ದು, ಇಂದು ನಗರದಲ್ಲಿ 22,966 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಬೊಮ್ಮನಹಳ್ಳಿ ವಲಯದಲ್ಲಿ 2725, ದಾಸರಹಳ್ಳಿ 590, ಬೆಂಗಳೂರು ಪೂರ್ವ 3661, ಮಹದೇವಪುರ 3020, ಆರ್‍ಆರ್ ನಗರ 1672, ದಕ್ಷಿಣ ವಲಯ 3549, ಪಶ್ಚಿಮ 2232, ಯಲಹಂಕ 1489, ಅನೇಕಲ್ 950, ಬೆಂಗಳೂರು ಹೊರವಲಯ 1204 ಸೇರಿ ಒಟ್ಟು 22,966 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *