Breaking News

ದೇಶದಲ್ಲಿ 3,37,704 ಕೋವಿಡ್ ಪತ್ತೆ


ನವದೆಹಲಿ :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,37,704 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಿನ್ನೆಗಿಂತ 9,550 ಕಡಿಮೆ ಆಗಿದೆ. 488 ಸಾವುಗಳು ಆಗಿದ್ದು ಮತ್ತು 2,42,676 ಚೇತರಿಕೆಗಳು ವರದಿಯಾಗಿದೆ.

ಸಕ್ರಿಯ ಪ್ರಕರಣ 21,13,365 ಇದೆ.ದೈನಂದಿನ ಧನಾತ್ಮಕ ದರ  17.22% ರಷ್ಟಿದೆ. ಇಲ್ಲಿಯವರೆಗೆ ಒಟ್ಟು 10,050 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ; ನಿನ್ನೆಯಿಂದ 3.69% ಹೆಚ್ಚಳ ಆಗಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *