ಹುಬ್ಬಳ್ಳಿ : ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ 62 ನೇ ಹುಟ್ಟುಹಬ್ಬದ ಅಂಗವಾಗಿ ಚೆನ್ನಮ್ಮದಲ್ಲಿ ಬೃಹತ್ ರಂಗೋಲಿ ಹಾಕುವ ಮೂಲಕ ಆಚರಣೆ ಮಾಡಲಾಯಿತು.
ಹುಬ್ಬಳ್ಳಿಯ ಕಿತ್ತೂರ ವರ್ತುಲದಲ್ಲಿಂದು ಕಲಾವಿದ ದಿನೇಶ್ ಚಿಲ್ಲಾಳ ಬೃಹತ್ ರಂಗೋಲಿ ಚಿತ್ರ ಬಿಡಿಸುವ ಮೂಲಕ ವಿನೂತನವಾಗಿ ಬೊಮ್ಮಾಯಿ ಅವರ ನಾಯಕ ಕಿರಣ ಹುಟ್ಟುಹಬ್ಬವನ್ನು ಆಚರಿಸಲಾಯಿತು . ಯುವ ಉಪ್ಪಾರ ಹಾಗೂ ಬೊಮ್ಮಾಯಿ ಅಭಿಮಾನಿಗಳು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

