Breaking News

ಮಡಿದಿಯನ್ನೇ ಕೊಲೆ ಮಾಡಿ ಪೋಲಿಸ್ ಠಾಣೆಗೆ ಹೋದ ಪತಿರಾಯಚಿತ್ರ


ಚಿತ್ರದುರ್ಗ: ಪತಿ, ಪತ್ನಿಯರ ನಡುವೆ ಹೊಂದಾಣಿಕೆ ಜೀವನ ಸಾಧ್ಯವೇ ಇಲ್ಲ ಅನ್ನುವಂತ ಸಂದರ್ಭಗಳಲ್ಲಿ ಇಬ್ಬರೂ ದೂರಾಗಿ ಅವರವರ ಪಾಡಿಗೆ ಬದುಕು ಸಾಗಿಸೋದನ್ನೂ ಕಂಡಿದ್ದೇವೆ.

ಆದರೇ ಗಂಡನೇ ಸರ್ವಸ್ವ ಅಂತ ತಿಳಿದು ಬಂದ ಪತ್ನಿಯನ್ನ ಸಂಭಾಳಿಸಲಾಗದ ಪತಿ ಮಾನವೀಯತೆ ಮರೆತು ಕ್ರೌರ್ಯ ಮರೆದು ಹತ್ಯೆ ಮಾಡಿದ್ದಾನೆ. ಎರಡನೇ ಮದುವೆ ಪ್ರಶ್ನಿಸಿ, ಸಂಶಯಿಸಿ ಪತಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯ ಹತ್ಯೆ ಮಾಡಿದ ಆರೋಪಿ ಪತಿ ಪೊಲೀಸ್ ಠಾಣೆಗೆ ತೆರಳಿ, ಕೊಲೆ ಮಾಡಿದ್ದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *