ನವದೆಹಲಿ: ರಷ್ಯಾದ ಪಡೆಗಳ ಭಾರಿ ಶೆಲ್ ದಾಳಿಯ ನಡುವೆ, ಉಕ್ರೇನ್ ನ ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಅವರ ಸುರಕ್ಷತೆಗಾಗಿ ತಕ್ಷಣವೇ ನಗರವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಲಾಗಿದೆ.
ಖಾರ್ಕಿವ್ ನಲ್ಲಿರುವ ಎಲ್ಲಾ ಭಾರತೀಯರನ್ನು ತಕ್ಷಣವೇ ನಗರದಿಂದ ಹೊರಹೋಗುವಂತೆ ಎಂಇಎ ತಿಳಿಸಿದೆ.
ರಾತ್ರಿ 9.30ರ ವೇಳೆಗೆ ರೈಲ್ವೆ ನಿಲ್ದಾಣಗಳನ್ನು ತಲುಪುವಂತೆ ರಾಯಭಾರ ಕಚೇರಿ ಸೂಚಿಸಿದೆ. ಈ ಮೂಲಕ ಉಕ್ರೇನ್ ನಲ್ಲಿರುವಂತ ಭಾರತೀಯರು ಕೂಡಲೇ ಖಾರ್ಕಿವ್ ನಿಂದ್ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆಯೊಳಗೆ ಬಿಡುವಂತೆ ಸೂಚಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

