ಹುಬ್ಬಳ್ಳಿ : ವಾಣಿಜ್ಯ ನಗರದಲ್ಲಿ ಕಳ್ಳ ದಂಧೆಗೆ ಎನ್ನು ಕಮ್ಮಿ ಇಲ್ಲಾ. ಆದ್ರೆ ಪೋಲಿಸ್ ರು ಇಂತಹ ಕೆಲಸದಲ್ಲಿ ತೊಡಗಿರುವುದು ವಿಪರ್ಯಾಸ. ಇಸ್ಪೇಟ್ ಆಡುತ್ತಿದ್ದ ಮಾಹಿತಿ ಇದ್ದರು ಆ ಜನರನ್ನು ಪೋಲಿಸ್ ರು ಬಂಧಿಸಿಲ್ಲಾ. ಮಾ. 1 ರಿಂದ ಇವತ್ತು ದಿನಗಳು ಕಳೆದರು ಪೋಲಿಸ್ ರು ಯಾರನ್ನು ಕೂಡಾ ಬಂಧನ ಮಾಡದೇ FIR ಕೂಡಾ ದಾಖಲಿಸದೇ ಪೋಲಿಸರ್ ರೇ ಕಣ್ಣಾ ಮುಚ್ಚಾಲೆ ಆಡ ಆಡುತ್ತೀದ್ದಾರೆ. ವಿಡಿಯೋ ಸಹ ಸಿಕ್ಕಿದೆ. ಇಂತಹ ಅಸಭ್ಯ ವರ್ತನೆ ತೋರಿಸಿದ್ದು,ಹುಬ್ಬಳ್ಳಿಯ ಕಸಬಾ ಪೇಟೆಯ ಪೋಲಿಸ್ ಠಾಣೆ….?
ಸೂಕ್ತ ಮಾಹಿತಿಯ ಮೇರಿಗೆ ಮಾರ್ಚ್ 1 ಮತ್ತು 2 ರಂದು ಪೋಲಿಸ್ ರು ನಗರದ ಚನ್ನಪೇಟೆ ಮನೆಯಲ್ಲಿ
ಇಸ್ಪೇಟ್ ನ್ನು 5 ರಿಂದ 6 ಜನ ಆಟ ಆಡುತ್ತೀದ್ದರು, ಅದರ ಕುರಿತು ಯಾವುದೇ ದಾಳಿ ಮಾಡಿದೆ ಕಣ್ಣಾ ಮುಚ್ಚಾಲೇ ಆಡುತ್ತೀದ್ದಾರಾ?
ಮಾರ್ಚ2 ರಂದು ಒಬ್ಬ ವ್ಯಕ್ತಿ ಯನ್ನು ಕರೆದುಕೊಂಡು ತನಿಖೆ ಮಾಡಿ ಮತ್ತೇ ಮನೆಗೆ ಪೋಲಿಸ್ ರು ಕಳಿಹಿಸಿದ್ದಾರೆ. ಮತ್ತೇ ಮರುದಿನ ಮತೋರ್ವವನ್ನು ಠಾಣೆಗೆ ಕರೆದುಕೊಂಡು ತನಿಖೆ ಮಾಡಿ ಮನೆಗೆ ಕಳ್ಳುಹಿಸಿದ್ದಾರೆ. ಇಲ್ಲಿ ಪೋಲಿಸ್ ರು ಆ ದಂದೆಯಲ್ಲಿ ಭಾಗಿದ್ದಾರಾ ? ಇಸ್ಟೇಟ್ ದಂಧೆಯನ್ನು ಪೋಲಿಸ್ ರು ಡಿಲಿಂಗ್ ಮಾಡಿದ್ದಾರಾ ? ಆರೋಪಿಗಳ ಜೊತೆ ಪೋಲಿಸ್ ರು ಡಿಲಿಂಗ್ ಮಾಡಿಕೊಂಡಿದ್ದಾರಾ? ಎನ್ನುವುದು ಯಕ್ಷ ಪ್ರಶೆಯಾಗಿ ಉಳಿದಿದೆ.
ಧಾರವಾಡದ ಸಿಹಿ ಪೇಡಾವನ್ನು ತಿಂದು ಕಹಿಯನ್ನು ಕಕ್ಕುತ್ತಿರುವುದು ಎಷ್ಟು ಮೇಟಿಗೆ ಸರಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

