ಯಾದಗಿರಿಯಿಂದ ಮುಂಡರಗಿ ಕಡೆ ಚಲಿಸುತ್ತಿದ್ದ ಅಟೋ ಮತ್ತು ಯಾದಗಿರಿ ಕಡೆಗೆ ಹೊರಡುತ್ತಿದ್ದ ಬೈಕ್ ಮುಖಮುಖಿ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.ಈ ಕುರಿತು ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ಸವಾರ ಮತ್ತು ಆಟೋದಲ್ಲಿದ್ದ ಪ್ರಯಾಣಿಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಮುಂಡರಗಿ ಬಳಿ ನಡೆದಿದೆ.ಮೃತರನ್ನು ಬಸವರಾಜ ಮತ್ತು ಅಂಜಿ ಎಂದು ಗುರುತಿಸಲಾಗಿದೆ.

Oplus_131072