ಧಾರವಾಡ : ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ರಾಜೇಶ್ ಕಾಟನ್ ಜಿನ್ನಿಂಗ್‌ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿಕಾಳು ಬೆಂಕಿಗೆ ಆಹುತಿಯಾಗಿರುವ ಘಟನೆ ನ ತಡರಾತ್ರಿ ನಡೆದಿದೆ
ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ರಾಜೇಶ್ ಕಾಟನ್ ಜಿನ್ನಿಂಗ ಮತ್ತು ಪ್ರೇಸಿಂಗ ಬೆಂಕಿ ಅವಘಡ ಕೂಟ್ಯಾಂತರ ಮೌಲ್ಯದ ಹತ್ತಿಕಾಳು ಹಾಗೂ ಹಿಂಡಿ ಬೆಂಕ ಅಹುತಿ
bigtvnews | Hubli Dharwad News | Kannada News | Karnataka News Hubli News | News In Hubli | Local news

