Breaking News

ಹುತಾತ್ಮ ದಿನದ ಅಂಗವಾಗ ಕಿಮ್ಸನಲ್ಲಿ ರಕ್ತದಾನ ಶಿಬಿರ


ಹುಬ್ಬಳ್ಳಿ : ಭಗತಸಿಂಗ್ ಸೇವಾ ಸಂಘ ಹುಬ್ಬಳ್ಳಿ ಭಗತಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ರಾಷ್ಟೋತ್ತಾನ ಕೇಂದ್ರ ಹಾಗೂ ಹುಬ್ಬಳ್ಳಿಯ ಕಿಮ್ಸನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವಿಶಾಲ ಜಾಧವ ಹಾಗೂ ಶ್ರೀ ಮಹೇಶ ಟೆಂಗಿನಕಾಯಿ ಶ್ರೀ ಪ್ರಶಾಂತ ಜಾಧವ ಶ್ರೀ ರಂಗನಾಯಕ ತಪೇಲಾ ಶ್ರೀ ಶಶಿಧರ ಜಗಾಪೂರ ಶ್ರೀ ನಿಕಿಲ್ ದೇವಿ ಶ್ರೀ ಪ್ರವೀಣ ಬುಳ್ಳಾರಿ ಶ್ರೀ ತಿಮ್ಮಣ್ಣ ಸುರಪೂರ ಹಾಗೂ ಸಂಘದ ಇತರ ಸದಸ್ಯರು ಉಪಸ್ಥಿತರಿದ್ದರು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *